ಕೊಪ್ಪದ "ರಾಘವಾರ್ಯರ"

0 0 0
                                    

*ಶ್ರೀಂ ಶ್ರೀ ಕಂ ಕಪಿಲಾಯ ನಮಃ*
ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣಕಮಲ ತೊಳೆದು ಜಲಪಾನ ಮಾಡುವನು....
  *"ನಡುಪುರೇಶ" ಅಂಕಿತರಾದ ನಡುವಲ ಕೊಪ್ಪದ "ರಾಘವಾರ್ಯರ" ಮಣ್ಕಲೇರಿ ಹನುಮಂತ ದೇವರನ್ನು ಗ್ರಾಮ್ಯ ಭಾಷೆಯಿಂದಲೇ ಸ್ತುತಿಗೈದರು. ರೋಚಕವಾಗಿದೆ.*

"ಟಣ್ಣನೇ ವಾರಿಧಿಯ _ ದಣ್ಕೊಳದಲೆ ಹಾರಿ _
ಕೆಣ್ಕಿದಾ ರಕ್ಕಸರ _ ನೊಣ್ಕ ಸರಿ ವರಸಿ _
ಹೆಣ್ಕಳ್ಳ ರಾವಣನ _ ಮಣ್ಕೋಟಿ ಪುರವನ್ನು
ಸುಣ್ಕಲ್ಲು ಸುಟ್ಟಂತೆ ಕ್ಷಣ್ಕೆ ಸುಟ್ಹನುಮಾ"
"ಎಣ್ಕಿಲ್ಲದಾ ಮಹಿಮ _ ಮಣ್ಕಲ್ಯೇರ್ಹನುಮಾ"

*ಶ್ರೀ ಹಯಗ್ರೀವಾಯ ನಮಃ*
*ಶ್ರೀ ವಾದಿರಾಜ ಗುರುಭ್ಯೋ ನಮಃ*
🍁🙏🙏🙏🍁

ದಾಸ ಸಾಹಿತ್ಯWhere stories live. Discover now