(Phone Call) Sorry to say this due to pandemic our company got closed... (call cut sound)
ಇಡೀ ಭಾರತ ದೇಶ ಕೊರೋನಾ ಅಂತ ಮಹಾ ಮಾರಿಗೆ ಮುಚ್ಚಿರ್ಬೆಕಾದ್ದ್ರೆ? ನನ್ನ ಕಂಪನಿ ಓಪನ್ ಇಟಿರ್ತಾರ? (ಆ ಕಡೆ ಇಂದ ಬಂದ ಧ್ವನಿ) ಯಾಕೆ ಒಬ್ಬಳೇ ಮಾತಾಡ್ತಿದ್ಯ? ಅಯ್ಯೋ ಕೆಲಸ ಹೋಯ್ತಮ್ಮ!! (ತಕ್ಷಣ ಟಿವಿನಲ್ಲಿ) ಊರಿಂದ ಊರಿಗೆ ಬಂದವರು ತಮ್ಮ ತಮ್ಮ ತವರೂರಿಗೆ ಹಿಂದಿರುಗುವ. ಅವಕಾಶ ಎಂದು ಹೇಳುತಿದಂತೆ, ಅಮ್ಮ ನನ್ bag pack ಮಾಡು ನಾನ್ ಊರಿಗಾದ್ರೂ ಹೋಗ್ತೀನಿ atleast. Address ಕೊಡೋದು ಮರೀಬೇಡ!!
(ಓದುವವರಿಗೆ ಪಾತ್ರದ ಪರಿಚಯ)
ಓ Sorry!! ನನ್ ಪರಿಚಯ ಮಾಡಿಲ್ಲ ಅಲ್ವಾ? ನಾನು ಅಭಯ ನನ್ ಹೆಸ್ರಲ್ಲೆ ಇದೆ fearless ಅಂತ. ನನ್ ಅಮ್ಮ ಸಾವಿತ್ರಮ್ಮ complete housewife, ನನ್ ಅಪ್ಪ Postman ಸತ್ಯನಾತ್ ಆದ್ರೆ ಸತ್ಯ ಮಾತ್ರ ಸ್ವಾಹಃ. ಈಗ ಸದ್ಯಕ್ಕೆ ನನ್ ಕೆಲಸ ಹೋಯ್ತು so ನಾನು unemployed ಮಾಡಕ್ಕೆ ಬೇರೆ ಏನು ಇಲ್ಲ ಅದಕ್ಕೆ ಯಾವತ್ತೂ ಹೋಗ್ದೆ ಇರೋ ಊರಿಗೆ ಹೋಗಣಾ ಅಂತ ಬನ್ನಿ ಜೊತೆಗೆ ಹೋಗೋಣ?ಅಮ್ಮಾ..! Address ಕೊಡು, (paper opening sound) ಏನಮ್ಮ ಇದು ಯಲ್ಲಟ್ಟಿ okay! ಕೃತಜ್ಞತ ಗೃಹನ? ಇರು Google ಮಾಡ್ತೀನಿ, ಅದೆಲ್ಲಾ ಏನು ಬೇಡ ನಮ್ ಮನೆ ಹೆಸ್ರು ಅದು, ಸರಿ 10hrs ಸಾ ಅದು ಬರಿ Bengaluರಿಂದ ಹೋಗಕ್ಕೆ?? ನೋಡು ಅವಾಗ್ಲೆ ಅಮ್ಮಮ್ಮಗೆ call ಮಾಡಿ ಹೇಳೀದಿನಿ, ನಿನ್ ಹೋಗ್ತಿರೋ ವಿಶ್ಯನ! ಮನೆನಲ್ಲೇ ಇರ್ಬೇಕು 7 ಗಂಟೆ ಮೇಲೆ ಮನೆಯಿಂದ ಹೊರಗೆ ಹೋಗ್ಬೇಡ ಅಷ್ಟೇ!! ಸಾವಿತ್ರಮ್ಮ ಯಾಕೆ ಅಂತ ಹೇಳ್ತ್ಯ? ಪ್ರಶ್ನೆ ಕೇಳ್ಬೇಡ ಅದು ನಮ್ ಊರಿಗೆ ಮತ್ತು ಊರಿನ ಜನರಿಗೆ ನಿಯಮ ಅದನ್ನ follow ಮಾಡೋದಾಗಿದ್ರೆ ಹೋಗು ಇಲ್ಲ ಮನೆಯಲ್ಲೇ ಇರು. ಸರಿ follow ಮಾಡ್ತೀನಿ... 10 ದಿನಕ್ಕೆ ಅಷ್ಟೇ return to Bengaluru don't worry ಸಾವಿತ್ರಮ್ಮ... bye seat book ಆಗಿದೆ ಹೊಸ adventure ಮಾಡಿ ಬರ್ತೀನಿ...
ಹುಷಾರು ಅಭಯ ಅಮ್ಮ ಹೇಳಿದ್ನ ಮರೀಬೇಡ!! ಸರಿನಮ್ಮ....
Bus ನಲ್ಲಿ ಪ್ರಯಾಣ...(Bus start ಆದ ಶಬ್ದ)
YOU ARE READING
ಅಭಯ!
Mystery / Thrillerಅಭಯ, ಪ್ಯಾಂಡಮಿಕ್ ಸಮಯದಲ್ಲಿ ಕೆಲಸ ಹೋದ ಮೇಲೆ ಸ್ವಲ್ಪ ಕಾಲ ಅಮ್ಮಮ್ಮ ಜೊತೆಗೆ ಕಾಲಾಹರಣಕ್ಕೆ ಎಂದು ಬಂದವಳಿಗೆ ಕಾದಿತ್ತು ಭಯಾನಕ ಘಟನೆಗಳು!!