ನಾನು ನಿಮ್ಮನ್ನು ತುಂಬಾ ಪ್ರೀತಸ್ತೀನಿ ರಾಹುಲ್ ಜಿ,
ಆದರೆ ಅದನ್ನು ಹೇಗೆ ವ್ಯಕ್ತಪಡಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ,
ನನ್ನ ಆತ್ಮವೂ ಕಂಪಿಸುತ್ತದೆ ನೀವಿಲ್ಲದಿದ್ದರೆ, ಆದರೆ ಅದನ್ನು ಹೇಗೆ ತೋರಬೇಕೆಂದು ತೋಚುತ್ತಿಲ್ಲ ಪ್ರಿಯ ಅರಸನೆ!
ಒಂದೇಒಂದು ಬಾರಿ ಹೇಳುತೀನಿ ಕೇಳಿ,
ನೀವು ಇದ್ದಾಗ ಮಾತು ಕಂಡುಬರುವುದಿಲ್ಲ,
ಮಾತುಗಳು ಇದ್ದಾಗ ನೀವೇ ಇರುವುದಿಲ್ಲ,
ಈ ದೂರತ್ವವನ್ನು ಒಂದು ನಿಮಿಷದಲ್ಲಿ ಮಾಯಗೊಳಿಸುತ್ತೇನೆ, ಗಡಿಯಾರದ ಕೈಗಳನ್ನು ಹಿಡಿದು ನಾನು ಪಡೆಯಲು ಬಯಸುತ್ತೇನೆ, ಆದರೆ ಎಂದಿಗೂ ಸ್ಥಿತಿ ಸಿಗುವುದಿಲ್ಲ!
~ ನಯನ ಶ್ರೀ
NRV ;)