Nithya Satsang

0 0 0
                                    

ಬದಲಾದ ಸಮಯ:

*PARASHAKTI. PRE-DARSHAN  PROGRAM TIME:*
20th @ 6.30 PM IST
20th @ 6 AM EDT
20th @ 9 AM PDT
÷÷÷÷÷÷÷÷÷÷÷÷÷÷÷
*PARASHAKTI DARSHAN & ARULVAKKU  TIME:*
20th @ 8 PM IST
20th @ 07.30 AM PDT
20th @ 10.30 AM EDT

  ಪರಾಶಕ್ತಿ ಅರುಲ್ವಾಕು || ಭಾಗ 3 || ಭಾರತೀಯ ಕಾಲಮಾನ ರಾತ್ರಿ 8.30 ಕ್ಕೆ
ಕಾರ್ಯಕ್ರಮದ ಬಗ್ಗೆ:
|| ಪರಾಶಕ್ತಿ ಅರುಲ್ವಾಕು ||
ಪರಾಶಕ್ತಿ ಅರುಲ್ವಾಕು ಎಂದರೇನು?
ಪಚೈ ಪಟ್ಟಿನಿ ವ್ರತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ದೇವಿ ಮಹಾಮಾರಿ ಪರಾಶಕ್ತಿಯು ಜಗತ್ತನ್ನು ಅನುಗ್ರಹಿಸಲು ನೇರವಾಗಿ ದೃಶ್ಯಳಾಗುತ್ತಾಳೆ.

ನೀವು ಸೇರಿ ಇತರರನ್ನು ಸೇರಲು ಏಕೆ ಪ್ರೇರೇಪಿಸಬೇಕು?
ನೀವು ಮತ್ತು ನಿಮ್ಮ ಪ್ರೀತಿಪಾತ್ರರು ದೇವಿ ಮಹಾಮಾರಿ ಪರಾಶಕ್ತಿಯನ್ನು ಯಾವುದೇ ಒಂದು ಪ್ರಶ್ನೆಯನ್ನು (ವೈಯಕ್ತಿಕ, ವೃತ್ತಿಪರ, ಸಾಮಾಜಿಕ, ಜಾಗತಿಕ) ಕೇಳುವ ಅವಕಾಶವನ್ನು ಪಡೆಯುತ್ತೀರಿ. ಕಾರ್ಯಕ್ರಮ ನಡೆಯುವ ಸಮಯದಲ್ಲಿ ನೀವು ಯುಟ್ಯೂಬ್ ಮತ್ತು ಫೇಸ್‌ಬುಕ್‌ ಲೈವ್ ಮುಕಾಂತರ ನಿಮ್ಮ ಪ್ರಶ್ನೆಯನ್ನು ಪೋಸ್ಟ್ ಮಾಡಬಹುದು. ಆ ಸಮಯದಲ್ಲಿ ಪರಾಶಕ್ತಿ ಸ್ವತಃ ತಾನೆ SPH ರವರ ಮುಖಾಂತರ ದೃಶ್ಯಳಾಗಿ ನಿಮ್ಮ ಪ್ರಶ್ನೆಗಳಿಗೆ ಪರಿಹಾರವಾಗಿ ಭ್ರಹ್ಮಾಂಡ ದಾಖಲೆಗಳಲ್ಲಿರುವದನ್ನು ಓದುತ್ತಾಳೆ.

ಇಂತಹ ಸಮಯದಲ್ಲಿ ಅವತಾರ ಪುರುಷರ ಉಪಸ್ಥಿತಿಯಲ್ಲಿ ಪ್ರಸ್ತುತವಾಗುವುದರಿಂದ ತನ್ನಲ್ಲಿ ಬ್ರಹ್ಮಾಂಡ ಸತ್ಯಗಳ ನರಕೋಶಗಳು ಪ್ರತಿಬಿಂಬಿಸುತ್ತವೆ. ಆದ್ದರಿಂದ ಇದೊಂದು ಮಹತ್ವಪೂರ್ಣ ವಿಷಯವಾಗಿರುತ್ತದೆ.
ದಯವಿಟ್ಟು ಇದನ್ನೂ ಓದಿ:

LIVE ON:
https://www.youtube.com/LifeBlissFoundation
www.nithyananda.tv
https://twitter.com/SriNithyananda​
https://www.facebook.com/ParamahamsaNithyananda

⚜️ *Offerings*
Make sure to be part of the auspicious offerings including ❤️ *1$ sankalpa chanting* ❤️

⚜️ *How to offer?*

📍Step 1
Make your payment here:
http://tiny.cc/devi-offerings
http://tiny.cc/devi-ehundi

📍Step 2
Fill the sankalpa here
http://tiny.cc/sankalpa2021

nithya satsangWhere stories live. Discover now