*ದೇವರ ಮೇಲಿಂದ ತೆಗೆದ ಹಳೆ ಹೂವುಗಳನ್ನು ಏನು ಮಾಡಬೇಕು ಮತ್ತು ಎಲ್ಲಿ ಹಾಕಬೇಕು?*
*ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೇವರಿಗೆ ಅಲಂಕಾರವನ್ನು ಮಾಡುತ್ತೇವೆ.ಹೀಗೆ ಅಲಂಕಾರವನ್ನು ಮಾಡಲು ವಿಧವಿಧವಾದ ಹೂವುಗಳನ್ನು ಬಳಸುತ್ತೇವೆ.ಇನ್ನು ಇಂತಹ ಹೂವುಗಗಳನ್ನು ಪ್ರತಿದಿನ ಬದಲಿಸುತ್ತೇವೆ ಆದರೆ ಬಾಡಿ ಹೋಗಿರುವಂತಹ ಹಳೆಯ ಹೂಗಳನ್ನು ಏನು ಮಾಡಬೇಕು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ನಮಗೆ ಅಷ್ಟಾಗಿ ಗೊತ್ತಿರುವುದಿಲ್ಲ ಅದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.*
*ದೇವರ ಮೇಲೆ* *ಇರುವಂತಹ ಹೂವುಗಳು ನಾವು ಎಲ್ಲೆಂದರಲ್ಲಿ ಹಾಕುವುದರಿಂದ ಪೂಜಾ ಫಲಗಳು ನಮಗೆ* *ದೊರೆಯುವುದಿಲ್ಲ*
*ಹಾಗಾಗಿ ಹೂವುಗಳನ್ನು ಈ ರೀತಿಯಾಗಿ* *ಮಾಡಿ.ಮೊದಲಿಗೆ ದೇವರ ಮೇಲೆ ಇರುವಂತಹ ಎಲ್ಲಾ ಹೂವುಗಳನ್ನು 1 ತಟ್ಟೆಯಲ್ಲಿ ತೆಗೆದು ಇಟ್ಟುಕೊಳ್ಳಿ.ಈ ಹೂವುಗಳನ್ನು ಮನೆಯಲ್ಲಿರುವಂತಹ ಯಾವುದೇ ಗಿಡಗಳಿರುವ ಮಣ್ಣಿನ ಪಾಟ್ ಅಥವಾ ಹೊರಗಡೆ ಯಾವುದೇ ಮರದ ಬುಡಕ್ಕೆ ಇದನ್ನು ಹಾಕಿ ಬನ್ನಿ.ಯಾವುದೇ ಕಾರಣಕ್ಕೂ ಜನಗಳು ತುಳಿದುಕೊಂಡು ಓಡಾಡುವ ದಾರಿಯಲ್ಲಿ ,ಮುಖ್ಯವಾಗಿ ಕಸದ ಬುಟ್ಟಿಗೆ ಹಾಕಬೇಡಿ ಇದರಿಂದ ಸರ್ವಪಾಪಗಳು ಅಂಟಿಕೊಳ್ಳುತ್ತದೆ.**ಹಾಗಾಗಿ ಮನೆಯಲ್ಲಿರುವ ಪಾಟ್ ಗಳಲ್ಲಿ ಈ ಹೂವುಗಳನ್ನು ಹಾಕುವುದರಿಂದ ಪೂಜಾಫಲ ದೊರೆಯುತ್ತದೆ ಜೊತೆಗೆ ಗಿಡಗಳು ಸಮೃದ್ಧವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.ಪ್ರತಿದಿನ ಹೂವುಗಳನ್ನು ಹೀಗೆ ಮಾಡಲು ಸಾಧ್ಯವಾಗದವರು 1 ಕವರ್ ನಲ್ಲಿ ತೆಗೆದಿಟ್ಟುಕೊಂಡು ಹರಿಯುವ ನೀರಿನಲ್ಲಿ ಬಿಡಿ.*
*ದೇವರ ಮೇಲಿಂದ ತೆಗೆದ ಹಳೆ ಹೂವುಗಳನ್ನು ಏನು ಮಾಡಬೇಕು ಮತ್ತು ಎಲ್ಲಿ ಹಾಕಬೇಕು?*
*ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ದೇವರಿಗೆ ಅಲಂಕಾರವನ್ನು ಮಾಡುತ್ತೇವೆ.ಹೀಗೆ ಅಲಂಕಾರವನ್ನು ಮಾಡಲು ವಿಧವಿಧವಾದ ಹೂವುಗಳನ್ನು ಬಳಸುತ್ತೇವೆ.ಇನ್ನು ಇಂತಹ ಹೂವುಗಗಳನ್ನು ಪ್ರತಿದಿನ ಬದಲಿಸುತ್ತೇವೆ ಆದರೆ ಬಾಡಿ ಹೋಗಿರುವಂತಹ ಹಳೆಯ ಹೂಗಳನ್ನು ಏನು ಮಾಡಬೇಕು ಎಲ್ಲಿ ಹಾಕಬೇಕು ಎಂಬುದರ ಬಗ್ಗೆ ನಮಗೆ ಅಷ್ಟಾಗಿ ಗೊತ್ತಿರುವುದಿಲ್ಲ ಅದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.*
*ದೇವರ ಮೇಲೆ ಇರುವಂತಹ ಹೂವುಗಳು ನಾವು ಎಲ್ಲೆಂದರಲ್ಲಿ ಹಾಕುವುದರಿಂದ ಪೂಜಾ ಫಲಗಳು ನಮಗೆ* *ದೊರೆಯುವುದಿಲ್ಲ*
*ಹಾಗಾಗಿ ಹೂವುಗಳನ್ನು ಈ ರೀತಿಯಾಗಿ* *ಮಾಡಿ.ಮೊದಲಿಗೆ ದೇವರ ಮೇಲೆ ಇರುವಂತಹ ಎಲ್ಲಾ ಹೂವುಗಳನ್ನು 1 ತಟ್ಟೆಯಲ್ಲಿ ತೆಗೆದು ಇಟ್ಟುಕೊಳ್ಳಿ.ಈ ಹೂವುಗಳನ್ನು ಮನೆಯಲ್ಲಿರುವಂತಹ ಯಾವುದೇ ಗಿಡಗಳಿರುವ ಮಣ್ಣಿನ ಪಾಟ್ ಅಥವಾ ಹೊರಗಡೆ ಯಾವುದೇ ಮರದ ಬುಡಕ್ಕೆ ಇದನ್ನು ಹಾಕಿ ಬನ್ನಿ.ಯಾವುದೇ ಕಾರಣಕ್ಕೂ ಜನಗಳು ತುಳಿದುಕೊಂಡು ಓಡಾಡುವ ದಾರಿಯಲ್ಲಿ ,ಮುಖ್ಯವಾಗಿ ಕಸದ ಬುಟ್ಟಿಗೆ ಹಾಕಬೇಡಿಇದರಿಂದ ಸರ್ವಪಾಪಗಳು ಅಂಟಿಕೊಳ್ಳುತ್ತದೆ.**ಹಾಗಾಗಿ ಮನೆಯಲ್ಲಿರುವ ಪಾಟ್ ಗಳಲ್ಲಿ ಈ ಹೂವುಗಳನ್ನು ಹಾಕುವುದರಿಂದ ಪೂಜಾಫಲ ದೊರೆಯುತ್ತದೆ ಜೊತೆಗೆ ಗಿಡಗಳು ಸಮೃದ್ಧವಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.ಪ್ರತಿದಿನ ಹೂವುಗಳನ್ನು ಹೀಗೆ ಮಾಡಲು ಸಾಧ್ಯವಾಗದವರು 1 ಕವರ್ ನಲ್ಲಿ ತೆಗೆದಿಟ್ಟುಕೊಂಡು ಹರಿಯುವ ನೀರಿನಲ್ಲಿ ಬಿಡಿ.*
**