🌹ಓಂ ನಮಃ ಶಿವಾಯ 🌹
*ಬಂಗಾರ ಖರೀದಿಗೆ ಉತ್ತಮ ದಿನ*
ಸಾಮಾನ್ಯವಾಗಿ ಜನರು ಚಿನ್ನ ಖರೀದಿ ಮಾಡುವಾಗ ಅಥವಾ ಆಭರಣ ಖರೀದಿ ಮಾಡುವಾಗ ಶುಕ್ರವಾರ, ವಿಶೇಷವಾದ ಲಕ್ಷ್ಮಿ ಹಬ್ಬಗಳಾದ ವರಮಹ ಲಕ್ಷ್ಮಿ ಹಬ್ಬ, ದೀಪಾವಳಿ ಹಬ್ಬದ ಸಮಯದಲ್ಲಿ ಹಾಗೂ ವಿಶೇಷವಾಗಿ ಅಕ್ಷಯ ತೃತೀಯ ಈ ದಿನದಲ್ಲಿ ಬಂಗಾರ ಹಾಗೂ ಆಭರಣಗಳನ್ನು ಖರೀದಿಯನ್ನು ಮಾಡಿದರೆ ಶುಭ ಎಂದು ಭಾವಿಸುತ್ತಾರೆ
ಇದು ಶುಭ ಎಂದು ಹೇಳಬಹುದುಆದರೆ ಈ ದಿನಗಳಿಗಿಂತಲೂ ಪ್ರಮುಖವಾಗಿ ಬಂಗಾರ ಚಿನ್ನಾಭರಣ ಖರೀದಿ ಮಾಡಲು ವಿಶೇಷವಾದಂತಹ ಹಾಗೂ ಪ್ರಭಾವಶಾಲಿಯಾದಂತ ಕೆಲವು ದಿನಗಳು ಇದೆ ಅವುಗಳೆಂದರೆ
ಮೊದಲನೆಯದಾಗಿ ಬುಧವಾರದ ದಿನ ಬಹಳ ಶ್ರೇಷ್ಠ ಬಂಗಾರ ಹಾಗೂ ಚಿನ್ನಾಭರಣಗಳನ್ನು ಖರೀದಿ ಮಾಡಲು ಹಾಗೂ ಚಿನ್ನದ ಬಿಸ್ಕೆಟ್ ಅನ್ನು ವ್ಯವಹಾರಕ್ಕಾಗಿ ಖರೀದಿ ಮಾಡುವುದಕ್ಕೂ ಶುಭ
ಎರಡನೆಯದಾಗಿ ಗುರುವಾರ ಬಹಳ ಶ್ರೇಷ್ಠ ಬಂಗಾರ ಮತ್ತು ಚಿನ್ನಾಭರಣವನ್ನು ಖರೀದಿ ಮಾಡಲು ಹಾಗೂ ಚಿನ್ನದ ಬಿಸ್ಕೆಟ್ ಅನ್ನು ವ್ಯವಹಾರಕ್ಕಾಗಿ ಖರೀದಿ ಮಾಡುವುದಕ್ಕೂ ಶುಭ
ಮೂರನೆಯದಾಗಿ ಅತಿ ಮುಖ್ಯ ಹಾಗೂ ಬಾಳ ವಿಶೇಷವಾದಂತಹ ದಿನವೆಂದರೆ ಏಕಾದಶಿ ತಿಥಿ
ಬಂಗಾರ ಹಾಗು ಚಿನ್ನಾಭರಣಗಳನ್ನು ಖರೀದಿ ಮಾಡಲು ಹಾಗೂ ಚಿನ್ನದ ಬಿಸ್ಕೆಟ್ ಅನ್ನು ವ್ಯವಹಾರಕ್ಕಾಗಿ ಖರೀದಿ ಮಾಡುವುದಕ್ಕೂ ಶುಭಎಲ್ಲರೂ ಬಂಗಾರ ಚಿನ್ನದ ಆಭರಣಗಳನ್ನು, ಚಿನ್ನದ ಬಿಸ್ಕೆಟ್ ಅನ್ನು ಸಂಗ್ರಹ ಅಥವಾ ಅದೃಷ್ಟಕ್ಕಾಗಿ ಖರೀದಿ ಮಾಡಲು ನಿಜವಾಗಲೂ ಶುಭವಾದ ದಿನವೆಂದರೆ *ಏಕಾದಶಿಯೇ* ಆಗಿರುತ್ತದೆ ಎಂಬುದು ರಹಸ್ಯದ ವಿಚಾರವಾಗಿರುತ್ತದೆ
*ಏಕಾದಶಿಯ* ದಿನ ಬಂಗಾರ ಚಿನ್ನಾಭರಣ ಖರೀದಿ ಮಾಡುವುದರಿಂದ ನಾರಾಯಣನ ಜೊತೆಯಲ್ಲಿ ಲಕ್ಷ್ಮಿಯ ಕೃಪೆಗೂ ಸಹ ಜನ ಪಾತ್ರರಾಗುತ್ತಾರೆ, ಇದು ಜನರಿಗೆ ಅದೃಷ್ಟವನ್ನು ತಂದು ಕೊಡುವಂತಹ ಪ್ರಯತ್ನವಾಗಿರುತ್ತದೆಎಲ್ಲರೂ ಪ್ರಯತ್ನ ಮಾಡಿ ನೋಡಿ
ಸೂಚನೆ :
ಶುಕ್ರವಾರದ ದಿನ ಹೆಚ್ಚಾಗಿ ಬೆಳ್ಳಿಯ ಸಾಮಾನುಗಳು ಆಭರಣಗಳು ಹಾಗೂ ರತ್ನಗಳನ್ನು ಖರೀದಿ ಮಾಡಿದರೆ ಶುಭ ಫಲ ಸಿಗುತ್ತದೆ ಹಾಗೂ ಮಹಾಲಕ್ಷ್ಮಿಯ ಅನುಗ್ರಹ ಉಂಟಾಗುತ್ತದೆ
ಪ್ರತಿ ಏಕಾದಶಿಯ ದಿನ ಮುಂಜಾನೆಯಲ್ಲಿ ನಾರಾಯಣ ಜೊತೆಯಲ್ಲಿ ಮಹಾಲಕ್ಷ್ಮಿಯನ್ನು ಪೂಜಿಸಿ ಬೆಣ್ಣೆ ಹಾಗೂ ಚೀರವನ್ನು ನೈವೇದ್ಯ ಮಾಡುವುದರಿಂದ ಅದೃಷ್ಟ ಹಾಗೂ ಲಕ್ಷ್ಮೀನಾರಾಯಣರ ಅನುಗ್ರಹಕ್ಕೆ ಎಲ್ಲರೂ ಪಾತ್ರರಾಗುತ್ತಾರೆ ಎಂಬುದು ಗಮನಾರ್ಹ ವಿಷಯವಾಗಿದೆ
ನನಗೆ ತಿಳಿದ ಲಕ್ಷ್ಮಿ ಅನುಗ್ರಹತ ರಹಸ್ಯವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ
🙏
