*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|*
*✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..*
*ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...
shri vAdIndra tIrtharu's pUrvAshrama elder brother, vENugOpAlAchArya, had 3 sons. All of them adorned the pITa as follows. 1. First son purushOtamAchArya: shri vasudEndra tIrtharu, #23 2. Second son balarAmAchArya: shri varadEndra tIrtharu, #24 3. Third son lakshmInArAyaNAchArya: shri bhuvanEndra tIrtharu, #26
purushOtamAchArya took sanyAsa in 1746 and continued to serve his gurugaLu. He became pITAdhipati after his gurugaLu attained brindAvana in 1750.
During shri vasudEndra tIrthru's time, mantrAalaya was officially handed over to the maTa. Also there were other villages and properties that were gifted to the maTa during his time by various rulers.
He wrote a commentary on the "guruguNasthavana" work of his gurugaLu, shri vAdIndra tIrtharu. His other work is "tantra sAra".
shri jagannAtha dAsaru had composed a song on this saint - shri vasudEndra rAya….gana marutha.
ಶ್ರೀ ವೇಣುಗೋಪಾಲಚಾರ್ಯರು ಶ್ರೀ ವಾದೀಂದ್ರ ತೀರ್ಥರ ಪೂರ್ವಾಶ್ರಮದ ಸಹೋದರರು.ಇವರಿಗೆ ಪುರುಷೋತ್ತಮಾಚಾರ್ಯ,ಬಲರಾಮಚಾರ್ಯ ಮತ್ತು ಲಕ್ಷ್ಮೀನಾರಾಯಣಾಚಾರ್ಯ ಎಂಬ ೩ ಜನ ಮಕ್ಕಳು. ವಿಶೇಷವೆಂದರೇ ಇವರೆಲ್ಲಾ ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಪೀಠದಲ್ಲಿ ವಿರಾಜಮಾನರಾಗಿದರೆ. ಪುರುಷೋತ್ತಮಾಚಾರ್ಯ - ಶ್ರೀವಸುಧೇಂದ್ರತೀರ್ಥರು ಬಲರಾಮಚಾರ್ಯ - ಶ್ರೀವರದೇಂದ್ರತೀರ್ಥರು ಲಕ್ಷ್ಮೀನಾರಾಯಣಾಚಾರ್ಯ - ಶ್ರೀಭುವನೇಂದ್ರತೀರ್ಥರು ಜ್ಞಾನ ವೈರಾಗ್ಯ ಸಂಪನ್ನರಾದ ಶ್ರೀವಸುಧೇಂದ್ರತೀರ್ಥರು 🙇♂️🚼🔯
Oops! This image does not follow our content guidelines. To continue publishing, please remove it or upload a different image.