*ಇಂದು ಶಕಪುರುಷರಾದ, ಪ್ರಾತಃಸ್ಮರಣೀಯ ಶ್ರೀ ೧೦೦೮ ಶ್ರೀ ಸತ್ಯಧ್ಯಾನತೀರ್ಥರ ಉತ್ತರಾರಾಧನೆ.*
*ಧ್ಯಾನಶಿಷ್ಯಪರಂಪರೆ* :-
*ಶ್ರೀ ೧೦೦೮ ಶ್ರೀ ಸತ್ಯಧ್ಯಾನತೀರ್ಥರ ಪ್ರಿಯಶಿಷ್ಯರಾದ ಪಂಡಿತವ್ಯಾಘ್ರ ಶ್ರೀ ಕೊರ್ಲಹಳ್ಳಿ ಭೀಮಸೇನಾಚಾರ್ಯರಿಗೆ ಪರಮಾನುಗ್ರಹಪೂರಿತವಾದ ಮುಷ್ಟಿ ಮಂತ್ರಾಕ್ಷತೆಯನ್ನು ಕೊಟ್ಟು ನಿನ್ನ ಮಕ್ಕಳು ಮೊಮ್ಮಕ್ಕಳು ಮರಿಮೊಮ್ಮಕ್ಕಳು ಎಲ್ಲರೂ ಪಂಡಿತರಾಗುತ್ತಾರೆ. ಎಂದು ಹೇಳಿದ ಶ್ರೀ ಸತ್ಯಧ್ಯಾನತೀರ್ಥರ ಮಾತಿನಂತೆ ನಮ್ಮ ಅಜ್ಜನ (ಭೀಮಸೇನಾಚಾರ್ಯರ) ಪಂಡಿತರ ಸಂತತಿ* :-
*ಮಕ್ಕಳು* :-
೧) ಜಯತೀರ್ಥಾಚಾರ್ಯ ಕೊರ್ಲಹಳ್ಳಿ
೨) ನರಸಿಂಹಾಚಾರ್ಯ ಕೊರ್ಲಹಳ್ಳಿ
೩) ಶ್ರೀಕಾಂತಾಚಾರ್ಯ ಕೊರ್ಲಹಳ್ಳಿ*ಮೊಮ್ಮಕ್ಕಳು* :-
*(ಗಂಡುಮಕ್ಕಳ ಮಕ್ಕಳು)*ವಿಜಯಲಕ್ಷ್ಮೀದೇವಿ ಜಯತೀರ್ಥಾಚಾರ್ಯ ಕೊರ್ಲಹಳ್ಳಿ ಇವರ ಮಕ್ಕಳು :-
೧) ವೇಂಕಟೇಶಾಚಾರ್ಯ ಕೊರ್ಲಹಳ್ಳಿ
೨) ವಾಸುದೇವಾಚಾರ್ಯ ಕೊರ್ಲಹಳ್ಳಿ
೩) ಪ್ರದ್ಯುಮ್ನಾಚಾರ್ಯ ಕೊರ್ಲಹಳ್ಳಿಪರಿಮಳಾದೇವಿ ನರಸಿಂಹಾಚಾರ್ಯ ಕೊರ್ಲಹಳ್ಳಿ ಇವರ ಮಕ್ಕಳು :-
೪) ಸಮೀರಾಚಾರ್ಯ ಕಂಠಪಲ್ಲಿ
೫) ಸುಘೋಷಾಚಾರ್ಯ ಕೊರ್ಲಹಳ್ಳಿಸುಮಂಗಲಾದೇವಿ ಶ್ರೀಕಾಂತಾಚಾರ್ಯ ಕೊರ್ಲಹಳ್ಳಿ ಇವರ ಮಕ್ಕಳು :-
೬) ಶ್ರೀಕರಾಚಾರ್ಯ ಕೊರ್ಲಹಳ್ಳಿ
೭) ಶ್ರೀಕೃಷ್ಣಾಚಾರ್ಯ ಕೊರ್ಲಹಳ್ಳಿ*ಮೊಮ್ಮಕ್ಕಳು* :-
*(ಹೆಣ್ಣುಮಕ್ಕಳ ಮಕ್ಕಳು)*ಸುಧಾದೇವಿ ಹನುಮಂತಾಚಾರ್ಯ ಮಠದ ಇವರ ಪುತ್ರ
೧) ಆನಂದತೀರ್ಥಾಚಾರ್ಯ ಮಠದ
ಗೀತಾದೇವಿ ಗೋಪಾಲಾಚಾರ್ಯ ಮಳಗಿ ಇವರ ಪುತ್ರ
೨) ಭೀಮಸೇನಾಚಾರ್ಯ ಮಳಗಿ
*ಮರಿಮೊಮ್ಮಕ್ಕಳು* :-
ರಮಾದೇವಿ ಶೇಷಾಚಾರ್ಯರ ಪುತ್ರ
೧) ವೇಣುಗೋಪಾಲಾಚಾರ್ಯ ಅಗ್ನಿಹೋತ್ರಿ
ಆನಂದಾಚಾರ್ಯ ಭಾಗ್ಯಶ್ರೀ ಮಠದ ಇವರ ಪುತ್ರರು :-
೨) ಮಧ್ವೇಶಾಚಾರ್ಯ ಮಠದ
೩) ವಾಗೀಶಾಚಾರ್ಯ ಮಠದ
೪) ಶ್ರೀವತ್ಸಾಚಾರ್ಯ ಮಠದಭಾರತೀದೇವಿ ಶ್ಯಾಮಾಚಾರ್ಯ ಕಲ್ಲೂರ ಇವರ ಪುತ್ರರು :-
೫) ಸುಧಾಕರಾಚಾರ್ಯ ಕಲ್ಲೂರ
೬) ಸುಹೃತ್ ಆಚಾರ್ಯ ಕಲ್ಲೂರ
YOU ARE READING
ದಾಸ ಸಾಹಿತ್ಯ
Puisi*|ಏನು ಪೇಳಲಿ ಗೋಪಿ ನಿನ್ನ ಮಗನ ಜಾಲ|* *✍ಪ್ರಹ್ಲಾದರಾಯರು ಕಯಾದುವಿನ ಗರ್ಭದಲ್ಲಿ ಇದ್ದಾಗ,ದೇವರ್ಷಿ ನಾರದರಿಂದ ಭಗವತ್ ತತ್ವಗಳನ್ನು ತಿಳಿಯುವ ಯೋಗ ಪಡೆದರು..ಅಂದರೆ ಶ್ರವಣದ ಭಾಗ್ಯ ಆ ಶಿಶುವಿಗೆಬಂತು..* *ಮಹಾಭಾರತದ ಯುದ್ಧ ಮುಗಿದಾಗ ಶರಪಂಜರದಲ್ಲಿ ಮಲಗಿದ್ದ ಭೀಷ್ಮರು ಧರ್ಮರಾಜನಿಗೆ ಧರ್ಮದ ಮರ್ಮವನ್ನು ತಿಳ...